Slider

ಭಾರತದಲ್ಲಿ ಬ್ಯಾನ್ ಮಾಡಲ್ಪಟ್ಟ ಇನ್ನೂ 54 ಚೈನೀಸ್ ಎಪ್ ಗಳು


 ಇನ್ನಷ್ಟು ಚೈನೀಸ್ ಎಪ್ ಗಳನ್ನು ಸುರಕ್ಷತೆ ಕಾರಣಕ್ಕಾಗಿ ಭಾರತ ಸರ್ಕಾರ ಬ್ಯಾನ್ ಮಾಡಿದೆ. ಅವುಗಳಲ್ಲಿ ಮುಖ್ಯವಾದದ್ದನ್ನು ನೋಡೋಣ.

ಒಟ್ಟೂ ೫೪ ಎಪ್ ಗಳನ್ನು ಬ್ಯಾನ್ ಮಾಡಲಾಗಿದೆ. ಇವನ್ನು ಗೂಗಲ್ ಹಾಗೂ ಎಪಲ್ ಸ್ಟೋರ್ ನಿಂದ ತೆಗೆಯಲಾಗುತ್ತಿದೆ.

ಚಿತ್ರಕೃಪೆ: ಗರೆನಾ

ಗರೆನಾ ಫ್ರೀ ಫೈರ್ - ಇಲ್ಲ್ಯುಮಿನೇಟ್ ಅನ್ನುವದು ಪಬ್ ಜಿ ತರಾನೇ ಭಾರತದಲ್ಲಿ ಜನಪ್ರಿಯ ಆಗಿದ್ದ ಗೇಮ್ ಎಪ್. ಅದು ಬ್ಯಾನ್ ಆಗಿದೆ. 

ಗರೆನಾ ಫ್ರೀ ಫೈರ್ ಭಾರತದಲ್ಲಿ ಪಬ್ ಜಿ ಬ್ಯಾನ್ ಆದಾಗಿನಿಂದ ಜನಪ್ರಿಯ ಆಗಿತ್ತು. ಅದರ ಮೇಲೆ ಪಬ್ ಜಿ ಯ ಥೀಮ್ ಕಾಪಿ ಮಾಡಿದ ಆಪಾದನೆ ಸಹ ಇದೆ.

ಈಗಾಗಲೇ ಪಬ್ ಜಿಯ ಭಾರತದ ವರ್ಶನ್ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಬಂದಿದೆ. ಗರೆನಾ ಫ್ರೀ ಫೈರ್ ಅಭಿಮಾನಿಗಳಿಗೆ ಅದೊಂದು ಉತ್ತಮ ಪರ್ಯಾಯ ಎಪ್.

ಇದಲ್ಲದೇ ಹಲವು ಇತರ ಎಪ್ ಬ್ಯಾನ್ ಆಗಿದ್ದು ಇವುಗಳಲ್ಲಿ ವಿಡಿಯೋ ಪ್ಲೇಯರ್, ಮ್ಯೂಸಿಕ್ ಪ್ಲೇಯರ್, ಸೆಲ್ಫಿ ಎಪ್, ಬಾರ್ ಕೋಡ್ ಸ್ಕ್ಯಾನರ್, ಗೇಮ್ ಗಳು ಹೀಗೆ ಹಲವು ರೀತಿಯ ಎಪ್ ಗಳಿವೆ.

ಗರೆನಾ ಫ್ರೀ ಫೈರ್ ಗೆ ಹೋಲಿಸಿದರೆ ಉಳಿದ ಎಪ್ ಗಳು ಅಷ್ಟೇನು ಜನಪ್ರಿಯ ಎಪ್ ಆಗಿರಲಿಲ್ಲ.

ಬ್ಯಾನ್ ಆದ 54 ಎಪ್ ಪಟ್ಟಿ ಕೆಳಗಿದೆ. ನೀವು ಯಾವುದಾದರೂ ಎಪ್ ಬಳಸುತ್ತಿದ್ರಾ? ನೋಡಿ.

  1. ಬ್ಯೂಟಿ ಕ್ಯಾಮೆರಾ: ಸ್ವೀಟ್ ಸೆಲ್ಫಿ ಎಚ್ಡಿ
  2. ಬ್ಯೂಟಿ ಕ್ಯಾಮೆರಾ - ಸೆಲ್ಫಿ ಕ್ಯಾಮೆರಾ
  3. ಇಕ್ವೆಲೈಜರ್ - Bass Booster & Volume EQ & Virtualizer 
  4. ಮ್ಯೂಸಿಕ್ ಪ್ಲೇಯರ್ - ಮ್ಯೂಸಿಕ್, MP3 ಪ್ಲೇಯರ್
  5. ಇಕ್ವೆಲೈಜರ್ & Bass Booster - ಮ್ಯೂಸಿಕ್ Volume EQ
  6. ಮ್ಯೂಸಿಕ್ Plus - MP3 ಪ್ಲೇಯರ್
  7. ಇಕ್ವೆಲೈಜರ್ Pro - Volume Booster & Bass Booster
  8. ವಿಡಿಯೋ ಪ್ಲೇಯರ್ - Media All Format
  9. ಮ್ಯೂಸಿಕ್ ಪ್ಲೇಯರ್ - ಇಕ್ವೆಲೈಜರ್ & MP3
  10. Volume Booster - Loud Speaker & Sound Booster
  11. ಮ್ಯೂಸಿಕ್ ಪ್ಲೇಯರ್ - MP3 ಪ್ಲೇಯರ್
  12. CamCard for SalesForce Ent
  13. Isoland 2: Ashes of Time Lite
  14. Rise of Kingdoms: Lost Crusade
  15. APUS Security HD (Pad Version)
  16. Parallel Space Lite 32 Support
  17. ವಿವಾ ವಿಡಿಯೋ ಎಡಿಟರ್ - ಸ್ನ್ಯಾಕ್ ವಿಡಿಯೋ ಮೇಕರ್ ವಿತ್ ಮ್ಯೂಸಿಕ್
  18. ನೈಸ್ ವಿಡಿಯೋ ಬೈದು
  19. Tencent Xriver
  20. ಒನ್ ಮಯೋಜಿ ಚೆಸ್
  21. ಒನ್ ಮಯೋಜಿ ಎರೆನಾ
  22. ಎಪ್ ಲಾಕ್
  23. ಡ್ಯುಯಲ್ ಸ್ಪೇಸ್ Lite - Multiple Accounts & Clone ಎಪ್
  24. ಡ್ಯುಯಲ್ ಸ್ಪೇಸ್ Pro - Multiple Accounts & ಎಪ್ Cloner
  25. ಡ್ಯುಯಲ್ ಸ್ಪೇಸ್ Lite - 32Bit ಸಪೋರ್ಟ್
  26. ಡ್ಯುಯಲ್ ಸ್ಪೇಸ್ - 32Bit ಸಪೋರ್ಟ್
  27. ಡ್ಯುಯಲ್ ಸ್ಪೇಸ್ - 64Bit ಸಪೋರ್ಟ್
  28. ಡ್ಯುಯಲ್ ಸ್ಪೇಸ್ Pro - 32Bit ಸಪೋರ್ಟ್ 
  29. Conquer Online - MMORPG ಗೇಮ್
  30. Conquer Online II
  31. ಲೈವ್ ವೆದರ್ & ರಾಡಾರ್ - ಅಲರ್ಟ್ಸ್
  32. Notes - Colour Notepad, Notebook
  33. MP3 Cutter - Ringtone Maker & Audio Cutter
  34. Voice Recorder & Voice Changer
  35. Barcode Scanner - QR Code Scan
  36. Lica Cam - Selfie camera ಎಪ್
  37. EVE Echoes
  38. ಅಸ್ಟ್ರಾಕ್ರಾಫ್ಟ್
  39. UU ಗೇಮ್ Booster-network solution for high ping
  40. Extraordinary Ones
  41. ಬ್ಯಾಡ್ ಲ್ಯಾಂಡರ್ಸ್
  42. Stick Fight: The ಗೇಮ್ Mobile
  43. Twilight Pioneers
  44. CuteU: Match with the World
  45. SmallWorld-Enjoy group chat and ವಿಡಿಯೋ chat
  46. ಕ್ಯೂಟ್ ಯು ಪ್ರೋ
  47. FancyU - ವಿಡಿಯೋ Chat & Meetup
  48. RealU: Go Live, Make Friends
  49. MoonChat:ಎಂಜಾಯ್ ವಿಡಿಯೋ ಚ್ಯಾಟ್ಸ್
  50. RealU Lite - ವಿಡಿಯೋ to live!
  51. ವಿಂಕ್: ಕನೆಕ್ಟ್ ನೌ
  52. FunChat Meet People Around You
  53. FancyU pro - Instant Meetup through ವಿಡಿಯೋ chat!
  54. ಗರೆನಾ ಫ್ರೀ ಫೈರ್ - ಇಲ್ಲ್ಯುಮಿನೇಟ್

ಈ ಹೆಚ್ಚಿನ ಎಪ್ ಗಳು ಈಗಾಗಲೇ ಬ್ಯಾನ್ ಆಗಿದ್ದ ಎಪ್ ಗಳ ಹೊಸ ಅವತಾರ ಎನ್ನಲಾಗಿದೆ.

ಈ ಹಿಂದೆ ಟಿಕ್ ಟಾಕ್, ವಿ ಚ್ಯಾಟ್, ಪಬ್ಜಿ, ಅಲಿ ಎಕ್ಸ್ ಪ್ರೆಸ್, ಕ್ಲಬ್ ಫ್ಯಾಕ್ಟರಿ, ಸ್ನ್ಯಾಕ್ ವಿಡಿಯೋ ಹೀಗೆ ಹಲವು ಚೈನೀಸ್ ಎಪ್ ಗಳನ್ನು ಸುರಕ್ಷತೆಯ ಕಾರಣಕ್ಕೆ 2020ರಲ್ಲಿ ಬ್ಯಾನ್ ಮಾಡಲಾಗಿದೆ. 

ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ ಏನು? ತಿಳಿಸಿ.

Advertisement

blogger
© ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ, ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ವಿಸ್ಮಯನಗರಿ.ಕಾಂ